ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೈಲುಕುಪ್ಪೆ(ಪಿರಿಯಾಪಟ್ಟಣ): ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ನರಳಾಡುತ್ತ ಬಿದ್ದಿದ್ದ ನಾಯಿಯೊಂದರ ಪ್ರಾಣ ಉಳಿಸಲು ಹೋದವ ಸ್ಥಳದಲ್ಲೇ ದುರಂತ ಅಂತ್ಯಕಂಡ ಹೃದಯವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಗುಬ್ಬಿ ಕೆರಗೋಡು ಗ್ರಾಮದ ಪುಟ್ಟಾಚಾರ್​ ಎಂಬುವರ ಪುತ್ರ ಮಹೇಶ್​ (40) ಮೃತರು. ಇದನ್ನೂ ಓದಿರಿ ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ… ಸೋಮವಾರ ರಾತ್ರಿ ಪಿರಿಯಾಪಟ್ಟಣ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ ಕೊಪ್ಪ ಗ್ರಾಮದ … Continue reading ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!