Friday, 16th November 2018  

Vijayavani

Breaking News

ತಲೆ ಮೇಲೆ ವಾಹನ ಹರಿದು ಪಾದಚಾರಿ ಸಾವು

Tuesday, 03.07.2018, 8:00 AM       No Comments

ರಾಯಚೂರು: ರಸ್ತೆ ದಾಟುವಾಗ ಅಪರಿಚಿತ ವಾಹನ ಹರಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ರಾಯಚೂರು- ಲಿಂಗಸುಗೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಸಿರಿವಾರದ ನಿವಾಸಿ ಗೌಸ್​ (24) ಮೃತ ದುರ್ದೈವಿ. ಯುವಕನ ಮುಖದ ಮೇಲೆ ವಾಹನ ಹೋಗಿದ್ದರಿಂದ ಆತನ ಮೊಬೈಲ್​ ಬಳಸಿ ಹೆಸರು ಹಾಗೂ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದೆ.

ಸ್ಥಳಕ್ಕೆ ಸಿರಿವಾರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top