ಲಾರಿ ರಿವರ್ಸ್ ತೆಗೆದಾಗ ಪಾನ್ ಸ್ಟಾಲ್‌ಗೆ ಡಿಕ್ಕಿ

ಸುಳ್ಯ: ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ಮುಂಭಾಗದ ಹೋಟೆಲ್ ಸನಿಹ ಚಾಲಕ ಲಾರಿ ಹಿಂದಕ್ಕೆ ತೆಗೆಯುವಾಗ ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಪಕ್ಕದಲ್ಲಿದ್ದ ಪಾನ್‌ಸ್ಟಾಲ್‌ಗೆ ಹಾನಿಯಾದ ಘಟನೆ ಶನಿವಾರ ಸಂಭವಿಸಿದೆ. ಲಾರಿ ಚಾಲಕ ರಾತ್ರಿ ಸುಳ್ಯದಲ್ಲಿ ತನ್ನ ಮೊಬೈಲನ್ನು ಅಂಗಡಿಯೊಂದರಲ್ಲಿ ಬಿಟ್ಟು ಬಂದಿದ್ದು, ಅರಂತೋಡು ತಲುಪಿದಾಗ ಮೊಬೈಲ್ ನೆನಪಾಗಿ ಗಲಿಬಿಲಿಯಿಂದ ಲಾರಿಯನ್ನು ತೆಕ್ಕಿಲ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ಹಿಂದಕ್ಕೆ ತೆಗೆಯುವ ವೇಳೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಪಕ್ಕದ ಪಾನ್ ಸ್ಟಾಲ್‌ಗೆ ಡಿಕ್ಕಿಯಾಗಿ ಸಮೀಪದ ಹೋಟೆಲ್ ನಾಮಫಲಕ, ಗ್ರಾಮ ಪಂಚಾಯಿತಿ ಕಸದ … Continue reading ಲಾರಿ ರಿವರ್ಸ್ ತೆಗೆದಾಗ ಪಾನ್ ಸ್ಟಾಲ್‌ಗೆ ಡಿಕ್ಕಿ