ನಮ್ಮಪ್ಪ ನನಗಾಗಿ ಒಂದು ಸಿನಿಮಾನೂ ಮಾಡ್ಲಿಲ್ಲ: ಅಭಿಷೇಕ್​ ಬಚ್ಚನ್​

ಮುಂಬೈ: ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿದ್ದು, ಇನ್ನೂ ಆಗಾಗ ಈ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಯಾವಾಗೆಲ್ಲಾ ನೆಪೋಟಿಸಂ ಕುರಿತ ಚರ್ಚೆಯಾದರೂ, ಅಲ್ಲಿ ಅಭಿಷೇಕ್​ ಬಚ್ಚನ್​ ಅವರ ಹೆಸರು ಒಮ್ಮೆಯಾದರೂ ಇಣುಕುತ್ತದೆ. ಇದನ್ನೂ ಓದಿ: ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ ಏಕೆಂದರೆ, ಬಾಲಿವುಡ್​ ಸೂಪರ್​ಸ್ಟಾರ್​ ಅಮಿತಾಭ್​ ಬಚ್ಚನ್​ ಅವರ ಮಗ ಈ ಅಭಿಷೇಕ್​ ಬಚ್ಚನ್​. ಅಭಿಷೇಕ್​ ಬಚ್ಚನ್​ ತನ್ನ ತಂದೆಯ ನೆರವಿನಲ್ಲೇ ಚಿತ್ರರಂಗದಲ್ಲಿ ಉಳಿದಿದ್ದಾರೆ ಎಂಬ ನಂಬಿಕೆ ಹಲವರಲ್ಲಿದೆ. ಇದೇ ವಿಷಯವಾಗಿ … Continue reading ನಮ್ಮಪ್ಪ ನನಗಾಗಿ ಒಂದು ಸಿನಿಮಾನೂ ಮಾಡ್ಲಿಲ್ಲ: ಅಭಿಷೇಕ್​ ಬಚ್ಚನ್​