19.5 C
Bangalore
Wednesday, December 11, 2019

ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಸೇನಾ ಪೈಲಟ್​ ಅಭಿನಂದನ್​

Latest News

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಮೂರು ಸಮುದಾಯದಿಂದ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಬ್ಯಾನ್​: ನಿಯಮ ಉಲ್ಲಂಘಿಸಿದರೆ ಬಹಿಷ್ಕಾರ ಬೆದರಿಕೆ

ಭೋಪಾಲ್​: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಕ್ಕೂ ಮುನ್ನಾ ನಡೆಯುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ವಿವಾಹ ಬಂಧಕ್ಕೂ ಮುನ್ನ ಭಾವಿ...

ಮಗಳ ಅತ್ಯಾಚಾರ ನಡೆಸಿದವನಿಗೆ ತಂದೆಯಿಂದ ಕ್ರೂರ ಹಿಂಸೆ ಎಂಬ ವೈರಲ್​ ಪೋಸ್ಟ್​ ನಕಲಿ: ಫ್ಯಾಕ್ಟ್​ಚೆಕ್​ನಲ್ಲಿ ಬಯಲು

ನವದೆಹಲಿ: ತಂದೆಯೊಬ್ಬ ತನ್ನ ಮೂರು ವರ್ಷದ ಮಗಳನ್ನು ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಆತನಿಗೆ ಕ್ರೂರ ಹಿಂಸೆ ನೀಡಿದ್ದಾನೆ ಎನ್ನುವ ಫೋಸ್ಟ್​...

ಹುಲಿ ಸಾವು

ಚಾಮರಾಜನಗರ: ಎರಡು ಹುಲಿಗಳ ನಡುವಿನ ಕಾದಾಟದಲ್ಲಿ 7 ವರ್ಷದ ಗಂಡು ಹುಲಿ ಸಾವಪ್ಪಿರುವ ಘಟನೆ ಬಂಡೀಪುರ ಅಭಯ್ಯಾರಣ ವ್ಯಾಪ್ತಿಯ ಎನ್‌.ಬೇಗೂರು ವಲಯದ ಕಳಸೂರು ಬೀಟ್ ನಲ್ಲಿ...

FACT CHECK| ಪ್ರಖ್ಯಾತ ಉದ್ಯಮಿ ಜಾಕ್​ ಮಾ ಬಾಲ್ಯದ ಫೋಟೋ ಎನ್ನಲಾದ ಈ ವೈರಲ್​ ಫೋಟೋ ಹಿಂದಿನ ವಾಸ್ತವವೇ ಬೇರೆ!

ನವದೆಹಲಿ: ಚೀನಾದ ವಿಶ್ವ ಪ್ರಖ್ಯಾತ ಉದ್ಯಮಿ ಹಾಗೂ ಆಲಿಬಾಬಾ ಗ್ರೂಪ್​ನ ಸಂಸ್ಥಾಪಕರಾಗಿರುವ ಜಾಕ್​ ಮಾ ಅವರದ್ದು ಎನ್ನಲಾದ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ...

ನವದೆಹಲಿ: ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್​-16 ಅನ್ನು ಹೊಡೆದುರುಳಿಸಿದ ಮೊದಲ ಯುದ್ಧ ಪೈಲಟ್​ ಅಭಿನಂದನ್​ ಎಂದು ವಾಯುಪಡೆಯ ನಿವೃತ್ತ ಏರ್​ ಚೀಫ್​ ಮಾರ್ಷಲ್​ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಿಗ್​ 21 ಯುದ್ಧ ವಿಮಾನ ಅತ್ಯಾಧುನಿಕವಾದರೂ, ಅಮೆರಿಕ ನಿರ್ಮಿತ ಎಫ್​-16ಗೆ ಸರಿಸಾಟಿಯಲ್ಲ. ಆದರೂ, ಮಿಗ್​ ಯುದ್ಧ ವಿಮಾನ ಚಲಾಯಿಸುತ್ತಿದ್ದ ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ಪಾಕಿಸ್ತಾನದ ಎಫ್​-16 ಅನ್ನು ಹೊಡೆದುರುಳಿಸಿದ್ದಾರೆ. ಅವರು ಎಫ್​16 ಹೊಡೆದು ಹಾಕಿದ ಮೊದಲ ಪೈಲಟ್​ ಎಂದು ಅವರು ಹೇಳಿದ್ದಾರೆ.

ಸಾಹಸ ಮೆರೆದಿರುವ ಅಭಿನಂದನ್​ ಅವರು ಅತೀ ಶೀಘ್ರದಲ್ಲೇ ಯುದ್ಧ ವಿಮಾನದ ಕಾಕ್​ಪಿಟ್​ಗೆ ಮರಳಲಿ (ವಾಯುಸೇನೆಯ ಸೇವೆಗೆ ಮರಳಲಿ) ಎಂದು ಕೃಷ್ಣ ಸ್ವಾಮಿ ಆಶಿಸಿದ್ದಾರೆ.

ಎಫ್​-16 ಯುದ್ಧ ವಿಮಾನ ಅಮೆರಿಕ ನಿರ್ಮಿತಿ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಅಮೆರಿಕವು ಪಾಕಿಸ್ತಾನಕ್ಕೆ ಹಲವು ಎಫ್​-16 ವಿಮಾನಗಳನ್ನು ಮಾರಾಟ ಮಾಡಿದೆ.

ಇತ್ತೀಚೆಗೆ ಭಾರತೀಯ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಭಾರತೀಯ ಮಿಗ್​ 21 ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಚಲಾಯಿಸುತ್ತಿದ್ದರು. ಎಫ್​-16 ಜತೆಗೆ ಕಾಳಗ ನಡೆಸಿದ್ದ ಅವರು, ಅದನ್ನು ಹೊಡೆದುರುಳಿಸಿದ್ದರು. ಅದೇ ವೇಳೆ ತಮ್ಮ ಯುದ್ಧ ವಿಮಾನವನ್ನೂ ಅವರು ನಷ್ಟ ಮಾಡಿಕೊಂಡಿದ್ದರು. ಅದಾದ ನಂತರ ಪ್ಯಾರಾಚೂಟ್​ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕಿದ್ದ ಅವರನ್ನು ಅಲ್ಲಿನ ಸೇನೆ ಬಂಧಿಸಿತ್ತು. ಕಳೆದ ಶುಕ್ರವಾರ ರಾತ್ರಿ ಪಾಕಿಸ್ತಾನ ಅವರನ್ನು ಭಾರತಕ್ಕೆ ಬಿಡುಗಡೆ ಮಾಡಿತ್ತು.

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...