ಮತ್ತೆ ಬಂದ ಕಾಶಿನಾಥ್​ ಮಗ; ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದಲ್ಲಿ ನಟನೆ

ಬೆಂಗಳೂರು: ನಟ-ನಿರ್ದೇಶಕ ಕಾಶಿನಾಥ್​ ಅವರ ಮಗ ಅಭಿಮನ್ಯು ಕಾಶೀನಾಥ್​, ಬಹಳ ದಿನಗಳ ನಂತರ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ‘ಸೂರಿ ಲವ್ಸ್​ ಸಂಧ್ಯಾ’ ಎಂಬ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಇತ್ತೀಚೆಗೆ ಆ ಚಿತ್ರದ ಮುಹೂರ್ತ ನೆರವೇರಿದೆ. ಇದನ್ನೂ ಓದಿ: ಕೆಸಿಸಿ ಪಂದ್ಯದ ವೇಳೆ ‘ಹೊಯ್ಸಳ’ ಚಿತ್ರದ ಮಾಸ್​ ಹಾಡು ಬಿಡುಗಡೆ … 15 ವರ್ಷಗಳ ಹಿಂದೆ ‘ಬಾಜಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಮನ್ಯು. ಆ ನಂತರ ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರದಲ್ಲಿ. ’12 ಎಎಂ’ … Continue reading ಮತ್ತೆ ಬಂದ ಕಾಶಿನಾಥ್​ ಮಗ; ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದಲ್ಲಿ ನಟನೆ