‘ನಿನ್ನಿಂದ ದೂರವಾಗಿ ಬದುಕಲಾರೆ’ ಪತ್ರ ಬರೆದಿಟ್ಟು ನದಿಗೆ ಹಾರಿದಳು; 1 ದಿನ ಕಳೆದ್ರು ಪತ್ತೆಯಾಗಿಲ್ಲ ಮೃತದೇಹ

ಬಿಹಾರ:  ಪ್ರೀತಿಸಿ ಮೋಸ ಹೋದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಪ್ರಿಯಕರನಿಗೆ ಪತ್ರ ಬರೆದು ಮೊಬೈಲ್ ಸಮೇತ ಸೇತುವೆ ಮೇಲೆ ಬಿಟ್ಟು ನದಿಗೆ ಹಾರಿದ್ದಾಳೆ.  ಈ ಘಟನೆ ಬಿಹಾರದ ಮಧುಬನಿಯಲ್ಲಿ ನಡೆದಿದೆ. ನಂದಿನಿ ಮೃತ ಯುವತಿ, ಅಭಿಜಿತ್ ಎನ್ನುವ ಯುವಕನನ್ನು ಪ್ರೀತಿ ಸಿಗದೆ ಪ್ರಾಣ ಕಳೆದುಕೊಂಡಿದ್ದಾಳೆ. ಬಿಸ್ಫಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಹಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಧೌನ್ಸ್ ನದಿಯು ನೀರಿನಿಂದ ತುಂಬಿದೆ. ಶನಿವಾರ ಸಂಜೆ ಈ ನದಿಗೆ ನಿರ್ಮಿಸಿರುವ ಸೇತುವೆಯಿಂದ ನಂದಾನಿ … Continue reading ‘ನಿನ್ನಿಂದ ದೂರವಾಗಿ ಬದುಕಲಾರೆ’ ಪತ್ರ ಬರೆದಿಟ್ಟು ನದಿಗೆ ಹಾರಿದಳು; 1 ದಿನ ಕಳೆದ್ರು ಪತ್ತೆಯಾಗಿಲ್ಲ ಮೃತದೇಹ