VIDEO: ಅಭ್ಯಾಸ ಪಂದ್ಯದಲ್ಲಿ ಎಬಿಡಿ ಶತಕ, 10 ಸಿಕ್ಸರ್ ಸಿಡಿಸಿದ ಸ್ಟಾರ್ ಬ್ಯಾಟ್ಸ್ ಮನ್

ದುಬೈ: 14ನೇ ಐಪಿಎಲ್‌ನ 2ನೇ ಭಾಗಕ್ಕೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿವೆ. ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಆರ್‌ಸಿಬಿ ಎ ಮತ್ತು ಬಿ ತಂಡಗಳ ನಡುವೆ ಬುಧವಾರ ಅಭ್ಯಾಸ ನಡೆಯಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದಾರೆ. ಆರ್‌ಸಿಬಿ ತಂಡ ಸೋಮವಾರ (ಸೆ.21) ಕೆಕೆಆರ್ ಎದುರು ಕಣಕ್ಕಿಳಿಯಲಿದೆ. ಇದನ್ನೂ ಓದಿ: VIDEO: ಪಂಜಾಬ್ ಪಾಳಯದಲ್ಲಿ ಅನಿಲ್ ಕುಂಬ್ಳೆ ಕನ್ನಡ … Continue reading VIDEO: ಅಭ್ಯಾಸ ಪಂದ್ಯದಲ್ಲಿ ಎಬಿಡಿ ಶತಕ, 10 ಸಿಕ್ಸರ್ ಸಿಡಿಸಿದ ಸ್ಟಾರ್ ಬ್ಯಾಟ್ಸ್ ಮನ್