ಒಂದು ಕಾಲದ ಸ್ಟಾರ್​ ನಟ ಅಬ್ಬಾಸ್​, ನ್ಯೂಜಿಲ್ಯಾಂಡ್​ನಲ್ಲಿ ಟಾಯ್ಲೆಟ್​ ತೊಳೆಯುತ್ತಿದ್ದರಂತೆ …

ಆಕ್​ಲ್ಯಾಂಡ್​: 90ರ ದಶದಲ್ಲಿ ತಮಿಳಿನ ಜನಪ್ರಿಯ ನಟರಲ್ಲಿ ಅಬ್ಬಾಸ್​ ಸಹ ಒಬ್ಬರು. ‘ಕಾದಲ್​ ದೇಶಂ’ ಚಿತ್ರದ ಮೂಲಕ ಹೀರೋ ಆದ ಅವರು, ಕನ್ನಡದ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲೂ ನಟಿಸಿದ್ದರು. ಒಂದಿಷ್ಟು ಜನಪ್ರಿಯ ಚಿತ್ರಗಳಲ್ಲಿ, ಆ ಕಾಲದ ಪ್ರಖ್ಯಾತ ಹೀರೋಯಿನ್​ಗಳ ಜತೆಗೆ ನಟಿಸಿದ ಅಬ್ಬಾಸ್​, ಆ ನಂತರ ಚಿತ್ರರಂಗದಿಂದ ದೂರವಾಗಿದ್ದರು. ಅವರು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರಗಳು ಸಿಕ್ಕಿರಲಿಲ್ಲ. ಇದನ್ನೂ ಓದಿ: ಕಲಾವಿದೆಯಾಗಿ ನಾನು ಚೌಕಟ್ಟಿಗೆ ಒಳಪಡಲ್ಲ: ಭಾವನಾ.. ಕೆಲವು ವರ್ಷಗಳ ಹಿಂದೆ ಒಂದು ವಿಡಿಯೋ … Continue reading ಒಂದು ಕಾಲದ ಸ್ಟಾರ್​ ನಟ ಅಬ್ಬಾಸ್​, ನ್ಯೂಜಿಲ್ಯಾಂಡ್​ನಲ್ಲಿ ಟಾಯ್ಲೆಟ್​ ತೊಳೆಯುತ್ತಿದ್ದರಂತೆ …