ಮುಂದಿನ ಭಾಗದಲ್ಲಿ ಹೊಸ ಅಧ್ಯಾಯ: ಆನ ಸಿನಿಮಾ ವಿಮರ್ಶೆ

ಚಿತ್ರ: ಆನ ನಿರ್ಮಾಣ: ಪೂಜಾ ವಸಂತ್ ಕುಮಾರ್ ನಿರ್ದೇಶನ: ಮನೋಜ್ ಪಿ ನಡುಲಮನೆ ತಾರಾಗಣ: ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್ ಮುಂತಾದವರು | ಚೇತನ್ ನಾಡಿಗೇರ್ ಜೂನ್ 2020 ಕರೊನಾದಿಂದ ಇಡೀ ದೇಶವೇ ಲಾಕ್​ಡೌನ್ ಆಗಿದ್ದ ಕಾಲ. ಇಂತಹ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ನಾಲ್ವರು, ಜೀವನ ನಡೆಸುವುದಕ್ಕೆ ದರೋಡೆಗೆ ಇಳಿಯುತ್ತಾರೆ. ಒಂಟಿಯಾಗಿ ಓಡಾಡುತ್ತಿರುವವರ ಮೊಬೈಲ್, ಪರ್ಸ್ ಕದ್ದು ಅದರಿಂದ ಜೀವನ ಮಾಡುತ್ತಿರುತ್ತಾರೆ. ಇನ್ನೆಷ್ಟು ದಿನ ಇದೇ ರೀತಿ ಬದುಕುವುದು? ಈ ಪ್ರಶ್ನೆ ಬಂದಾಗ ಅವರೊಂದು ಸ್ಕೆಚ್ ಹಾಕುತ್ತಾರೆ. … Continue reading ಮುಂದಿನ ಭಾಗದಲ್ಲಿ ಹೊಸ ಅಧ್ಯಾಯ: ಆನ ಸಿನಿಮಾ ವಿಮರ್ಶೆ