ನಾನೂ ಕೆಜಿಎಫ್ ಫ್ಯಾನ್!; ಯಶ್ ಜತೆ ಮಾತನಾಡಿದ ಆಮೀರ್

ಬೆಂಗಳೂರು: ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಮತ್ತು ಯಶ್ ಅಭಿನಯದ ‘ಕೆಜಿಎಫ್ – ಚಾಪ್ಟರ್ 2’ ಚಿತ್ರಗಳು ಏಪ್ರಿಲ್ 14ರಂದು ಒಟ್ಟಿಗೆ ಬಿಡುಗಡೆಯಾಗುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಕ್ಲಾಶ್ ಆಗುತ್ತಿರುವ ವಿಷಯ ಹೊಸದಲ್ಲ. ಹೊಸ ವಿಷಯವೇನೆಂದರೆ, ಖುದ್ದು ಆಮೀರ್ ಖಾನ್, ಯಶ್​ಗೆ ಫೋನ್ ಮಾಡಿ ಅದೇ ದಿನ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಅಷ್ಟೇ ಅಲ್ಲ, ‘ಕೆಜಿಎಫ್ 2’ ಚಿತ್ರವನ್ನು ಮೊದಲ ದಿನ ನೋಡುವುದರ ಜತೆಗೆ, ಆ ಚಿತ್ರದ ಪ್ರಮೋಷನ್ … Continue reading ನಾನೂ ಕೆಜಿಎಫ್ ಫ್ಯಾನ್!; ಯಶ್ ಜತೆ ಮಾತನಾಡಿದ ಆಮೀರ್