‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿ ಸೂಪರ್ಬ್​ ಎಂದ ಆಮೀರ್​ ಖಾನ್​

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ‘ಲಕ್ಷ್ಮೀ ಬಾಂಬ್​’ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಟ್ರೇಲರ್​ ನೋಡಿ ಹಲವು ಸೆಲೆಬ್ರಿಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆ ಸಾಲಿಗೆ ಆಮೀರ್​ ಖಾನ್​ ಸಹ ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು ಸಾಮಾನ್ಯವಾಗಿ ಆಮೀರ್​ ಖಾನ್​ ಹೆಚ್ಚು ಮಾತನಾಡುವುದಿಲ್ಲ. ಅದರಲ್ಲೂ ಸೋಷಿಯಲ್​ ಮೀಡಿಯಾದಲ್ಲಂತೂ ಅವರು ಇದ್ದೂ ಇಲ್ಲದ ಹಾಗಿದ್ದಾರೆ. ಹೀಗಿರುವಾಗ ಅವರು ‘ಲಕ್ಷ್ಮೀ … Continue reading ‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿ ಸೂಪರ್ಬ್​ ಎಂದ ಆಮೀರ್​ ಖಾನ್​