ಗೇಮ್​ ಆಫ್ ಥ್ರೋನ್ಸ್ ರೀತಿಯಲ್ಲಿ ಮಹಾಭಾರತ; ನೆಟ್​ಫ್ಲಿಕ್ಸ್​ನಲ್ಲಿ ಆಮೀರ್ ಮಹಾಸರಣಿ!

ಈಗಾಗಲೇ ಗೊತ್ತಿರುವಂತೆ ಮಹಾಭಾರತವನ್ನು ತೆರೆಮೇಲೆ ತರಬೇಕೆಂಬುದು ಆಮೀರ್ ಖಾನ್​ ಅವರ ದಶಕದ ಕನಸು. ಈಗಾಗಲೇ ಆ ಸಿನಿಮಾ ಬಗ್ಗೆ ಒಂದಲ್ಲ ಒಂದು ರೀತಿ ಸದಾ ಚರ್ಚೆಯಲ್ಲಿರುತ್ತಾರವರು. ದೊಡ್ಡ ದೊಡ್ಡ ಕಲಾವಿದರ ದಂಡೂ ಈ ಸಿನಿಮಾದಲ್ಲಿರಲಿದೆ ಎಂಬುದು ಬಹಿರಂಗವಾಗಿದೆ. ಇದನ್ನೂ ಓದಿ: ಬಯೋಪಿಕ್ ಮಾಡಲ್ಲ; ಹಣ ಹಿಂದಿರುಗಿಸಪ್ಪಾ ಪ್ರತಾಪ್​ ಇತ್ತ ಕೆಲ ಮೂಲಗಳ ಪ್ರಕಾರ ಮಹಾಭಾರತ ಚಿತ್ರಕ್ಕಾಗಿ ಆಮೀರ್ ಖಾನ್​ ಮತ್ತು ತಂಡ ಬಿಜಿಯಾಗಿದೆ. ಇದೀಗ ಬಂದ ಸುದ್ದಿ ಏನೆಂದರೆ, ನೆಟ್​ಫ್ಲಿಕ್ಸ್​ನಲ್ಲಿ ಈ ಚಿತ್ರವನ್ನು ಕಂತುಗಳ ರೀತಿಯಲ್ಲಿ ಸಿದ್ಧಪಡಿಸಿ ಬಿಡುಗಡೆ … Continue reading ಗೇಮ್​ ಆಫ್ ಥ್ರೋನ್ಸ್ ರೀತಿಯಲ್ಲಿ ಮಹಾಭಾರತ; ನೆಟ್​ಫ್ಲಿಕ್ಸ್​ನಲ್ಲಿ ಆಮೀರ್ ಮಹಾಸರಣಿ!