ಐಪಿಎಲ್​ನಲ್ಲಿ ಆಡಲು ಅವಕಾಶ ಕೇಳಿದ್ರಾ ನಟ ಆಮೀರ್ ಖಾನ್​!

ನವದೆಹಲಿ: ಐಪಿಎಲ್​ನಲ್ಲಿ ಆಡಲು ಅವಕಾಶವಿದೆಯಾ ಎಂದು ತನ್ನ ಅಭಿಮಾನಿಗಳಿಗೆ ಕೇಳಿರುವ ಬಾಲಿವುಡ್​ ನಟ ಆಮೀರ್ ಖಾನ್​ ಅವರ ವಿಡಿಯೋ ಈಗ ವೈರಲ್​ ಆಗುತ್ತಿದೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಾಕಿಕೊಂಡಿರುವ ಅಮಿರ್​ ಖಾನ್​, ಕ್ರಿಕೆಟ್​ ಆಡುತ್ತಾ, ನನಗೂ ಐಪಿಎಲ್​​ನಲ್ಲಿ ಚಾನ್ಸ್​ ಇದಿಯಾ ಎಂದು ಹೇಳಿದ್ದಾರೆ. 28ರ ನಂತರ ನಾನು ನಿಮಗೊಂದು ಕಥೆಯನ್ನು ಹೇಳುತ್ತೇನೆ. ತುಂಬಾ ಉತ್ಸುಕನಾಗಿದ್ದೇನೆ ಎಂದೂ ಬರೆದುಕೊಂಡಿದ್ದಾರೆ.ಕ್ರೀಡೆಯಾಧಾರಿತ ಲಗಾನ್​ ಮತ್ತು ದಂಗಲ್​​ ಸಿನಿಮಾಗಳಲ್ಲಿ ನಟಿಸುವ ಮೂಲಕ ಆಮೀರ್ ಖಾನ್​ ಕ್ರೀಡೆಯ ಮಹತ್ವ ಅವರಿಗಿರುವ ಅದಭಿರುಚಿಯ ಬಗ್ಗೆ ತೋರಿಸಿಕೊಟ್ಟಿದ್ದಾರೆ. … Continue reading ಐಪಿಎಲ್​ನಲ್ಲಿ ಆಡಲು ಅವಕಾಶ ಕೇಳಿದ್ರಾ ನಟ ಆಮೀರ್ ಖಾನ್​!