ಯೌವ್ವನದ ಜೋಶ್​ನಿಂದಾದ ಜೋಡಿ ಅಪರಾಧಗಳು

ಜಮೀನದಾರ ಕುಟುಂಬಕ್ಕೆ ಸೇರಿದ್ದ ಬಸವರಾಜ್ ಮತ್ತು ಸಾವಿತ್ರಿಯ ಕಡೆಯ ಪುತ್ರಿಯೇ 15 ವರ್ಷದ ರಚನಾ. ಆಕೆ ತನ್ನ ಗ್ರಾಮದಿಂದ ಸುಮಾರು 4 ಕಿ.ಮೀ ದೂರದಲ್ಲಿದ್ದ ಪಟ್ಟಣದ ಶಾಲೆಯಲ್ಲಿ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಳು. ತನ್ನ ಮನೆಯಿಂದ ಶಾಲೆಗೆ ನಡೆದುಕೊಂಡು ಹೋಗುವಾಗ ಆಕೆ ಹಾದಿಯಲ್ಲಿದ್ದ ಸಣ್ಣ ಅಂಗಡಿಯೊಂದರಲ್ಲಿ ಆಗಿಂದಾಗ್ಗೆ ತನಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಳು. ಹೀಗಾಗಿ, ಆಕೆಗೆ ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷ ವಯಸ್ಸಿನ ರಂಗನ ಪರಿಚಯವಾಯಿತು. ರಂಗ ಅವಳದೇ ಗ್ರಾಮದವನಾಗಿದ್ದು, ಹತ್ತನೆಯ ತರಗತಿ ಫೇಲಾದ ನಂತರ … Continue reading ಯೌವ್ವನದ ಜೋಶ್​ನಿಂದಾದ ಜೋಡಿ ಅಪರಾಧಗಳು