ಆ ಕ್ಷಣ- ಭಾಗ 2| ಶಿಕ್ಷೆಯಾದರೂ ಸುಧಾರಿಸದ ನಟಿ

ಮನೋರ್ ಬಳಿಯ ಅರಣ್ಯದಲ್ಲಿ ಖನ್ನಾನ ದೇಹದ ಭಾಗಗಳು ಭಸ್ಮವಾಗುವುದನ್ನು ಕೆಲಕಾಲ ಅವಲೋಕಿಸಿದ ಜೂಲಿ ಮತ್ತು ಜೋಸೆಫ್ ಮುಂಬೈಗೆ ಮರಳುವಾಗ ಹಾದಿಯ ಡಾಬಾವೊಂದರಲ್ಲಿ ಊಟ ಮಾಡಿ ರಾತ್ರಿ 1ರ ಸುಮಾರಿಗೆ ಜೂಲಿಯ ಫ್ಲಾಟ್​ಗೆ ವಾಪಸಾದರು. ಆನಂತರ ಇಬ್ಬರೂ ಬೆಡ್​ರೂಂ ಮತ್ತು ಬಾತ್ ರೂಂಗಳಲ್ಲಿದ್ದ ರಕ್ತದ ಕಲೆಗಳನ್ನು ತೆಗೆದು ಸ್ವಚ್ಛ ಮಾಡಿದರು. ನಡೆದ ಘಟನೆಯನ್ನು ಯಾರ ಮುಂದೆಯೂ ಬಾಯಿಬಿಡಬಾರದೆಂದು ಜೂಲಿಗೆ ತಾಕೀತು ಮಾಡಿದ ಜೋಸೆಫ್ ಯಾರಾದರೂ ಖನ್ನಾ ಎಲ್ಲಿ ಎಂದು ಕೇಳಿದರೆ ಗೊತ್ತಿಲ್ಲವೆಂದು ಹೇಳಬೇಕೆಂದು ಸೂಚಿಸಿ ಮಧ್ಯಾಹ್ನ ವಿಮಾನದಲ್ಲಿ ಚೆನ್ನೈಗೆ … Continue reading ಆ ಕ್ಷಣ- ಭಾಗ 2| ಶಿಕ್ಷೆಯಾದರೂ ಸುಧಾರಿಸದ ನಟಿ