ಪತ್ನಿಯ ತಂಗಿಯನ್ನೇ ಪ್ರೇಮಿಸಿದ, ಮದ್ವೆ ಆಗ್ತೀನಂತ ಪತ್ನಿಗೆ ಹಿಂಸಿಸಿದ… ನಾದಿನಿಗಾಗಿ ಹಾತೊರೆದವ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

ಬೆಂಗಳೂರು: ಇಲ್ಲೊಬ್ಬ ಪಾಪಿ ಪತ್ನಿ ಇದ್ದರೂ ನಾದಿನಿಯನ್ನ ಮದುವೆ ಆಗುವ ದುರಾಸೆಯಲ್ಲಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಕೊಡಿಗೇಹಳ್ಳಿ ನಿವಾಸಿ 32 ವರ್ಷ ದೇವರಾಜ್​ಗೆ ನಾಲ್ಕು ವರ್ಷದ ಹಿಂದೆಯೇ ಮದುವೆ ಆಗಿದೆ. ನಗರದಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡಿದ್ದ ದೇವರಾಜ್​, ತನ್ನ ಪತ್ನಿಯ ತಂಗಿ ಮಮತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅಕ್ಕನ ಗಂಡನ ಮೇಲೆ ನಾದಿನಿಯೂ ಆಕರ್ಷಿತಳಾಗಿದ್ದಳು. ಪತ್ನಿಗೆ ಕಿರುಕುಳ ಕೊಡುತ್ತಿದ್ದ ದೇವರಾಜ್​, ನಿನ್ನ ತಂಗಿಯನ್ನು 2ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದ. ಈ ವಿಚಾರ ಮನೆಯವರ ಗಮನಕ್ಕೆ ಬಂದು … Continue reading ಪತ್ನಿಯ ತಂಗಿಯನ್ನೇ ಪ್ರೇಮಿಸಿದ, ಮದ್ವೆ ಆಗ್ತೀನಂತ ಪತ್ನಿಗೆ ಹಿಂಸಿಸಿದ… ನಾದಿನಿಗಾಗಿ ಹಾತೊರೆದವ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!