ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ

ತೆಲಂಗಾಣ: ಅನಾರೋಗ್ಯದಿಂದ ತಂಗಿ ಸತ್ತರೂ ಯಾರಿಗೂ ವಿಷಯ ಹೇಳಿದೆ ಮನೆಯೊಳಗೆ ಶವದ ಜತೆಯಲ್ಲೇ ಅಕ್ಕ ನಾಲ್ಕು ದಿನ ಕಾಲ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೆದ್ದಪಲ್ಲಿ ಪಟ್ಟಣದ ಪ್ರಗತಿನಗರದ ಮನೆಯಲ್ಲಿ 26 ಷರ್ವದ ಸ್ವಾತಿ ಮತ್ತು ಈಕೆಯ ತಂಗಿ ಶ್ವೇತಾ ಇಬ್ಬರೂ ವಾಸವಿದ್ದರು. ಶ್ವೇತಾ ಎಂಬಿಎ ಪಧವೀದರೆ. ಎಂಟೆಕ್​ ಓದಿರುವ ಸ್ವಾತಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ಬಳಲುತ್ತಿದ್ದಳು. ಒಮ್ಮೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನೂ ಪಡೆದು ಮನೆಗೆ … Continue reading ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ