VIDEO| ನನ್ನ ಮಲಗು ಬಾ ಅಂತೀಯಾ…ರಾಜಕೀಯ ಮುಖಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ!

ವಿಜಯಪುರ: ಬಸವನ ಬಾಗೇವಾಡಿ ಭಾಗದ ಕಾಂಗ್ರೆಸ್ ಮುಖಂಡನೊಬ್ಬನಿಗೆ ಯುವತಿಯೊಬ್ಬಳು ಥಳಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ತಾಂಡಾ ನಿವಾಸಿ ಹುನ್ನು ರಾಠೋಡ ಒದೆ ತಿಂದ ಆಸಾಮಿಯಾಗಿದ್ದಾನೆ. ಹುನ್ನು ರಾಠೋಡನ ಮಗಳ ಗೆಳತಿ ಲಕ್ಷ್ಮೀಬಾಯಿ ಈತನಿಗೆ ಒದೆ ಕೊಟ್ಟ ಯುವತಿಯಾಗಿದ್ದಾಳೆ. ಇದನ್ನೂ ಓದಿ: ಟಿವಿ ಶೋಗಳನ್ನು ನೋಡಿ ದರೋಡೆ ಕಲಿತು, ಎಟಿಎಂಗಳಿಂದ ಹಣ ದೋಚುತ್ತಿದ್ದ ಇಂಜಿನಿಯರ್​ ಅರೆಸ್ಟ್​ ಕಳೆದ ವರ್ಷ ಹುನ್ನು ರಾಠೋಡ ಲಕ್ಷ್ಮೀಬಾಯಿಗೆ ಎಂಟು ಸಾವಿರ ರೂಪಾಯಿಗಳನ್ನು ಸಾಲ ಕೊಟ್ಟಿದ್ದರಂತೆ. ಆ … Continue reading VIDEO| ನನ್ನ ಮಲಗು ಬಾ ಅಂತೀಯಾ…ರಾಜಕೀಯ ಮುಖಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ!