ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

ಕ್ಯಾಲಿಫೋರ್ನಿಯಾ(ಅಮೆರಿಕ): ಕರ್ತವ್ಯನಿರತ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬಳು ಜೈಲಿನಲ್ಲಿ ಕೈದಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಆ ವೇಳೆ ಇತರ 11 ಕೈದಿಗಳಿದ್ದರೂ ಅವರ ಎದುರೇ ಕಾಮದಾಟ ನಡೆಸಿ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ. ಕೈದಿ ಜತೆ ಸೆಕ್ಸ್​ ಮಾಡಿ ಜೈಲು ಸೇರಿದವಳ ಹೆಸರು ಟೀನಾ ಗೊನ್ಜಾಲೆಜ್​. 26 ವರ್ಷದ ಈಕೆ ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್​ ಅಧಿಕಾರಿ. 2016ರಿಂದ ಕೌಂಟಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಟೀನಾ, ತನಗೆ ಮೂಡ್ ಬಂದಾಗಲೆಲ್ಲ ಕೈದಿಗಳ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಂತೆ. ಕೆಲವರೊಂದಿಗೆ ಲೈಂಗಿಕ ಕ್ರಿಯನ್ನೂ … Continue reading ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?