ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

ನವದೆಹಲಿ: ಗಂಡನಿಂದ ಹೆಂಡತಿ ಶೋಷಣೆಗೆ ಈಡಾಗುವುದು, ಹಲ್ಲೆಗೆ ಒಳಗಾಗುವುದು, ಕೊಲೆಯಾಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ. ಆಕೆ ಕೊಲೆ ಮಾಡಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಗಂಡನ ಕತ್ತನ್ನು ಕತ್ತರಿಸಿದ್ದಲ್ಲದೆ, ರಕ್ತಸಿಕ್ತ ರುಂಡವನ್ನು ಚೀಲದೊಳಗಿಟ್ಟು, ಕುಟುಂಬದ ದೇವಸ್ಥಾನದ ಬಳಿ ಇರಿಸಿದ್ದಳು. ಹೀಗೆ ಮಹಿಳೆಯೊಬ್ಬಳು 50 ವರ್ಷದ ತನ್ನ ಪತಿಯನ್ನು ಕೊಲೆ ಮಾಡಿರುವುದು ಇಂದು ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ … Continue reading ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!