ನಿಖಿಲ್​-ರೇವತಿ ಮದುವೆ ಕುರಿತ ಪರ-ವಿರೋಧ ಚರ್ಚೆಯ ನಡುವೆಯೇ ಒಡಿಶಾದಲ್ಲಿ ನಡೆಯಿತ್ತೊಂದು ಲಾಕ್​ಡೌನ್​ ಮಾದರಿ ವಿವಾಹ!

ರೂರ್ಕೆಲಾ(ಒಡಿಶಾ): ಲಾಕ್​ಡೌನ್​ ನಡುವೆಯೂ ನೆರವೇರಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಅವರ ವಿವಾಹದ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿರುವ ನಡುವೆಯೇ ಒಡಿಶಾದ ಸುಂದರ್​ಗಢದ ನವಜೋಡಿಯೊಂದು ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದೇ, ಸಾಮಾಜಿಕ ಅಂತರಕ್ಕೆ ಒತ್ತು ನೀಡುವ ಮೂಲಕ ಸರಳ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ​ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ಸುಂದರ್​ಗಢದ ಝಾರ್ಗೋನ್​ ಗ್ರಾಮದಲ್ಲಿ ಅಮೃತ್​ ಪಟೇಲ್​ ಮತ್ತು ಸುಭಶ್ರೀ ಪಟೇಲ್ ಜೋಡಿ ಸರಳ ವಿವಾಹವಾದರು.​ ವಿವಾಹ ಸಂದರ್ಭದಲ್ಲಿ ಕರೊನಾ ಲಾಕ್​ಡೌನ್​ ಮಾರ್ಗಸೂಚಿಗಳನ್ನು ಬಿಟ್ಟುಕೊಡದ ವಧು-ವರರ ಕುಟುಂಬ … Continue reading ನಿಖಿಲ್​-ರೇವತಿ ಮದುವೆ ಕುರಿತ ಪರ-ವಿರೋಧ ಚರ್ಚೆಯ ನಡುವೆಯೇ ಒಡಿಶಾದಲ್ಲಿ ನಡೆಯಿತ್ತೊಂದು ಲಾಕ್​ಡೌನ್​ ಮಾದರಿ ವಿವಾಹ!