ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ

ಪಟನಾ: ಬಿಹಾರದಲ್ಲಿ ನಿತೀಶ್​ ಕುಮಾರ್​ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಅತ್ಯಂತ ಕಡಿಮೆ ಮತದಲ್ಲಿ ಮುನ್ನಡೆ ಸಾಧಿಸಿದ ಎನ್​ಡಿಎ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಸಾಲು ಸಾಲು ದೂರು ನೀಡಲಾರಂಭಿಸಿದೆ. ಆಡಳಿತ ಪಕ್ಷದ ಶಾಸಕರೊಬ್ಬರಿಗೆ ರಾಷ್ಟ್ರಗೀತೆಯೇ ಬರುವುದಿಲ್ಲ ಎನ್ನುವ ದೂರನ್ನೂ ಮಾಡಿದೆ. ಅದಕ್ಕೆ ಸಾಕ್ಷಿಯಾಗಿ ಶಾಸಕರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವಿಡಿಯೋವನ್ನೂ ಶೇರ್​ ಮಾಡಲಾಗಿದೆ. ಇದನ್ನೂ ಓದಿ: ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ ಎನ್​ಡಿಎ ಸರ್ಕಾರದ ಶಿಕ್ಷಣ ಸಚಿವರಾಗಿ ಮೇವಾಲಾಲ್​ … Continue reading ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ