ಬೆಳವಣಿಗೆಯ ಪರ್ವಕಾಲ ಮೌಲ್ಯಾಧಾರಿತ ಮಾದರಿ

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ತತ್ವ, ಸಿದ್ಧಾಂತಗಳಿಗೆ ಕಟಿಬದ್ಧವಾಗಿದ್ದುಕೊಂಡೇ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಭಾರತೀಯ ಜನತಾ ಪಾರ್ಟಿ 43 ವರ್ಷಗಳನ್ನು ಪೂರೈಸಿ, 44 ನೇ ವರ್ಷಕ್ಕೆ ಕಾಲಿಡುತ್ತಿದೆ. ಇದಕ್ಕೂ ಮುನ್ನವೇ ಬಿಜೆಪಿಯು ಭಾರತೀಯ ಜನಸಂಘ ಎಂಬ ಪ್ರಖರ ರಾಷ್ಟ್ರೀಯವಾದಿ ಪಕ್ಷದ ಛಾಯೆಯಲ್ಲಿ ಕಾಣದಂತೆ ಬೆಳೆದು ನಿಂತಿತ್ತು. ಅಧಿಕೃತವಾಗಿ ಬಿಜೆಪಿ ಸ್ಥಾಪನೆಯಾದ ಬಳಿಕ ಕೇವಲ ನಲ್ವತ್ತು ವರ್ಷಗಳಲ್ಲಿ, ಮೌಲ್ಯಗಳನ್ನು ಬಿಟ್ಟುಕೊಡದ ನಿಷ್ಠುರ ರಾಜಕೀಯದಿಂದ ಹೆಚ್ಚು ಜನಪ್ರಿಯವಾಗಿ ಕಳೆದ ವರ್ಷ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. … Continue reading ಬೆಳವಣಿಗೆಯ ಪರ್ವಕಾಲ ಮೌಲ್ಯಾಧಾರಿತ ಮಾದರಿ