ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ

ದೆಹಲಿ: ಕೇಂದ್ರ ಬಜೆಟ್​ ಮಂಡಿಸುತ್ತಾ ಭಾರತದ ತೆರಿಗೆದಾರರಿಗೆ ಧನ್ಯವಾದ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದಾರೆ. ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ ಆದಾಯ ವಂಚನೆಕೋರರಿಗೆ ಶಾಕ್​ ಕೊಟ್ಟಿದ್ದು, ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಿಸಿದ್ದಾರೆ. ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಐಟಿ ರಿಟರ್ನ್ಸ್​​ ಸಲ್ಲಿಕೆಗೆ ಹೊಸ ವ್ಯವಸ್ಥೆ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ ಕೇಂದ್ರ-ರಾಜ್ಯ ಸರ್ಕಾರದ ನೌಕರರಿಗೆ ಏಕ ರೂಪದ … Continue reading ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ