ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ಬೆಂಗಳೂರು: ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ರಷ್ಯಾದ ಮಾರಕ ದಾಳಿಗೆ ಯೂಕ್ರೇನ್​ ಅಕ್ಷರಶಃ ನಲುಗಿದೆ. ತನ್ನ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಅಲ್ಲಿನ ಜನ ಸ್ವಯಂ ಪ್ರೇರಿತವಾಗಿ ಯುದ್ಧಭೂಮಿಗೆ ಇಳಿದಿದ್ದಾರೆ. ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಈ ವೇಳೆ ವಿಡಿಯೋವೊಂದು ಸಖತ್​ ವೈರಲ್​ ಆಗಿದ್ದು, ಪುಟ್ಟ ಬಾಲೆಯ ಧೈರ್ಯಕ್ಕೆ ಭೇಷ್​ ಎನ್ನುತ್ತಾ, ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರೈಫಲ್​ ಹಿಡಿದು ಬಂದ ಸೈನಿಕನೊಬ್ಬನಿಗೆ ನಮ್ಮ ದೇಶಕ್ಕೆ ಯಾಕ್​ ಬಂದ್ರಿ ನೀವು ಎನ್ನುತ್ತಾ ಪ್ರತಿರೋಧ … Continue reading ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ