ಹುಚ್ಚುನಾಯಿ ಕಡಿದು 2 ವರ್ಷದ ಮಗು ಸಾವು! ಸೊಸೆ ಮೇಲಿನ ಕೋಪಕ್ಕೆ ವಿಷಯ ಮುಚ್ಚಿಟ್ಟರಾ ಅಜ್ಜಿ?

ತುಮಕೂರು: ಸಾಸಲು ಗ್ರಾಮದಲ್ಲಿ ಹುಚ್ಚುನಾಯಿ ಕಡಿದು ತೀವ್ರ ಗಾಯಗೊಂಡಿದ್ದ 2 ವರ್ಷದ ಮಗು ತ್ರಿಷಾ ಮೃತಪಟ್ಟಿದೆ. ತಿಂಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟರಾಜು ಮತ್ತು ಚಿಕ್ಕಮ್ಮ ದಂಪತಿಯ ಮಗು ತಿಷಾ ಹಾಗೂ ಹಸುವಿಗೆ ಹುಚ್ಚುನಾಯಿ ಕಡಿದಿತ್ತು. ನಾಯಿ ಕಡಿದ ಮೂರೇ ದಿನಕ್ಕೆ ಹಸು ಸಾವನ್ನಪ್ಪಿತ್ತು. ಆದರೆ, ಮಗುವಿಗೆ ನಾಯಿ ಕಚ್ಚಿರುವ ಬಗ್ಗೆ ಪಾಲಕರ ಅರಿವಿಗೆ ಬಂದಿರಲಿಲ್ಲ. ಒಂದು ತಿಂಗಳ ಬಳಿಕ ಅಂದರೆ ಮಾ.5ರಂದು ಅನಾರೋಗ್ಯ ಲಕ್ಷಣಗಳು ಕಾಣಿಸಿದ್ದರಿಂದ ಜಿಲ್ಲಾಸ್ಪತ್ರೆ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದಾಗ … Continue reading ಹುಚ್ಚುನಾಯಿ ಕಡಿದು 2 ವರ್ಷದ ಮಗು ಸಾವು! ಸೊಸೆ ಮೇಲಿನ ಕೋಪಕ್ಕೆ ವಿಷಯ ಮುಚ್ಚಿಟ್ಟರಾ ಅಜ್ಜಿ?