ವಿಗ್ರಹಗಳ ಮೇಲೆ ಕಳ್ಳರ ಕಣ್ಣು!: 10 ವರ್ಷದಲ್ಲಿ 14 ಮೂರ್ತಿ ಕಳವು; 7 ರಾಜ್ಯಗಳಲ್ಲಿ 31 ಕಲಾಕೃತಿ ಕಣ್ಮರೆ

| ಕೀರ್ತಿನಾರಾಯಣ ಸಿ. ಬೆಂಗಳೂರು ಭಾರತ ಕಲೆ, ಚಿತ್ರಕಲೆ, ಶಿಲ್ಪಕಲೆಗೆ ಹೆಸರುವಾಸಿಯಾದ ದೇಶ. ಪರಂಪರಾಗತ, ಪುರಾತನ ವಸ್ತುಗಳಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ. ಇದೇ ಕಾರಣಕ್ಕೆ ಪ್ರಾಚೀನ ಸ್ಮಾರಕ, ದೇವಾಲಯಗಳಲ್ಲಿರುವ ವಿಗ್ರಹಗಳು, ಕಲಾಕೃತಿಗಳನ್ನು ಕಳವು ಮಾಡಿ ಮಾರಾಟ ಮಾಡುವ ಜಾಲಗಳು ಸಕ್ರಿಯವಾಗಿವೆ. ಅದರಲ್ಲೂ ಹೆಚ್ಚಾಗಿ ಕರ್ನಾಟಕದ ದೇವಸ್ಥಾನಗಳಲ್ಲಿರುವ ವಿಗ್ರಹಗಳ ಮೇಲೆ ಕಳ್ಳರು ಕಣ್ಣಿಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು, ಭದ್ರತಾ ವ್ಯವಸ್ಥೆ ಇನ್ನಷ್ಟು ಹೆಚ್ಚಿಸಬೇಕು ಎಂಬ ಕೂಗು ಕೇಳಿಬಂದಿದೆ. ಈವರೆಗೆ ನಡೆದಿರುವ ವಿಗ್ರಹಗಳ ಕಳ್ಳತನದ ಪಟ್ಟಿಯಲ್ಲಿ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ … Continue reading ವಿಗ್ರಹಗಳ ಮೇಲೆ ಕಳ್ಳರ ಕಣ್ಣು!: 10 ವರ್ಷದಲ್ಲಿ 14 ಮೂರ್ತಿ ಕಳವು; 7 ರಾಜ್ಯಗಳಲ್ಲಿ 31 ಕಲಾಕೃತಿ ಕಣ್ಮರೆ