ಶಿಕ್ಷಕಿ ಸೇರಿ ಒಂದೇ ಕುಟುಂಬದ ನಾಲ್ವರು ಕರೊನಾಗೆ ಬಲಿ! ಅಪ್ಪ-ಅಮ್ಮ, ಅಜ್ಜಿ-ತಾತನ ಸಾವಿಂದ ಕಂಗೆಟ್ಟ ಬಾಲಕ

ಬಾಗಲಕೋಟೆ: ಮಹಾಮಾರಿ ಕರೊನಾ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕೋಟ್ಯಂತರ ಜನರ ಬದುಕನ್ನ ಮೂರಾಬಟ್ಟೆ ಮಾಡಿರುವ ಈ ಸೋಂಕು ಹಲವರನ್ನು ತಬ್ಬಲಿ ಮಾಡಿದೆ. ಇಂತಹದ್ದೇ ಕರುಣಾಜಕನ ಘಟನೆ ಜಿಲ್ಲೆಯಲ್ಲಿ ಸಂಭವಿಸಿದ್ದು. ಒಂದೇ ಮನೆಗೆ ನಾಲ್ವರು ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ. ಅಪ್ಪ-ಅಮ್ಮ, ಅಜ್ಜಿ-ತಾತನನ್ನು ಕಳೆದುಕೊಂಡ ಬಾಲಕನೀಗ ಅನಾಥವಾಗಿದ್ದಾನೆ. ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ (45), ಇವರ ಪತ್ನಿ ರಾಜೇಶ್ವರಿ (40), ರಾಜೇಶ್ವರಿಯ ತಂದೆ ರಾಮನಗೌಡ ಉದಪುಡಿ(74), ತಾಯಿ ಲಕ್ಷ್ಮೀಬಾಯಿ (68) ಕೋವಿಡ್​ಗೆ ಬಲಿಯಾಗಿದ್ದಾರೆ. ಈ … Continue reading ಶಿಕ್ಷಕಿ ಸೇರಿ ಒಂದೇ ಕುಟುಂಬದ ನಾಲ್ವರು ಕರೊನಾಗೆ ಬಲಿ! ಅಪ್ಪ-ಅಮ್ಮ, ಅಜ್ಜಿ-ತಾತನ ಸಾವಿಂದ ಕಂಗೆಟ್ಟ ಬಾಲಕ