ಗಂಡನ ಕಾಯಿಲೆ ಹೆಚ್ಚಿಸುತ್ತೇನೆಂದು ಹೆದರಿಸಿ ರೇಪ್​ ಮಾಡಿದ! ಬಾಬಾನ ನಿಜ ಬಣ್ಣ ಹೊರಗೆಳೆದ ಮಹಿಳೆ

ಇಂದೋರ್​: ಮಹಿಳೆಯೊಬ್ಬಳು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಗಂಡನಿಗೆ ಮಂತ್ರ ಮಾಠ ಕಲಿತಿದ್ದ ಬಾಬಾನ ಬಳಿ ಚಿಕಿತ್ಸೆ ಕೊಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಇದೀಗ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಬಾಬಾ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ರೈಲು ಹರಿದು ದೇಹ ಎರಡು ಭಾಗ! ಇದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಹೇಳುತ್ತಲೇ ಪ್ರಾಣ ಬಿಟ್ಟ ಯುವಕ ಇಂದೋರ್​ನ ದ್ವಾರಕಪುರದಲ್ಲಿ ವಾಸವಿರು 32 ವರ್ಷದ ಮಹಿಳೆಯ ಗಂಡನಿಗೆ ಪಾರ್ಶ್ವವಾಯು ಆಗಿತ್ತು. ಇದಕ್ಕೆ ಚಿಕಿತ್ಸೆ ಕೊಡಿಸಲೆಂದು ಆಕೆ … Continue reading ಗಂಡನ ಕಾಯಿಲೆ ಹೆಚ್ಚಿಸುತ್ತೇನೆಂದು ಹೆದರಿಸಿ ರೇಪ್​ ಮಾಡಿದ! ಬಾಬಾನ ನಿಜ ಬಣ್ಣ ಹೊರಗೆಳೆದ ಮಹಿಳೆ