ನನ್ನ ಹುಟ್ಟೂರು ಧಾರವಾಡ, ಪ್ಲೀಸ್​ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್​ ಪ್ರಜೆ

ಧಾರವಾಡ: ನನ್ನ ಹುಟ್ಟೂರು ಧಾರವಾಡ. ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತಾ ನಾನು ನಿಂತಿದ್ದ ದೃಶ್ಯವಷ್ಟೇ ನೆನಪಿದೆ. ನನ್ನ ಬಾಲ್ಯದ ಫೋಟೋವೊಂದು ಇದೆ. ಅದನ್ನು ಬಿಟ್ಟರೆ ನನ್ನ ಬಳಿ ಬೇರೆ ದಾಖಲೆಗಳಿಲ್ಲ. ಪ್ಲೀಸ್​ ನನ್ನ ಮೂಲ ಯಾವುದೆಂದು ಹುಡುಕಲು ಸಹಕರಿಸಿ. ಪಾಲಕರು, ಸಂಬಂಧಿಕರು ಯಾರಾದರೂ ಇದ್ದಾರೆ ತಿಳಿಸಿ, ಅವರನ್ನು ನಾನು ಸೇರಬೇಕು, ನೋಡಬೇಕು ಎಂದು ನನ್ನ ಮನ ಹಂಬಲಿಸುತ್ತಿದೆ…. ಇದು ಸ್ವೀಡನ್​ ಪ್ರಜೆ ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬಾತ … Continue reading ನನ್ನ ಹುಟ್ಟೂರು ಧಾರವಾಡ, ಪ್ಲೀಸ್​ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್​ ಪ್ರಜೆ