ಈಶಾನ್ಯದ ಹೆಬ್ಬಾಗಿಲಿನಲ್ಲಿ ಕೈ-ಕೇಸರಿ ಜಬರ್ದಸ್ತ್ ಫೈಟ್

| ರಾಘವ ಶರ್ಮ ನಿಡ್ಲೆ ನಾಗಾಂವ್ (ಅಸ್ಸಾಂ) ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ (ಮಾರ್ಚ್ 27) ಸಜ್ಜುಗೊಳ್ಳುತ್ತಿರುವ ಅಸ್ಸಾಂ, ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ನೇತೃತ್ವದ ಬಿಜೆಪಿ ಮತ್ತು ಸಾಮೂಹಿಕ ನಾಯಕತ್ವದ ಕಾಂಗ್ರೆಸ್ ನಡುವಿನ ಸೆಣಸಾಟಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸಿದರೂ, ಮೈತ್ರಿಕೂಟಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯದ್ದೇ ಪಾರುಪತ್ಯ. ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿದೆ. ಆದರೆ, ಸಿಎಂ ಅಭ್ಯರ್ಥಿ ಯಾರೆಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಕ್ಲೀನ್ ಇಮೇಜ್ ಖ್ಯಾತಿಯ … Continue reading ಈಶಾನ್ಯದ ಹೆಬ್ಬಾಗಿಲಿನಲ್ಲಿ ಕೈ-ಕೇಸರಿ ಜಬರ್ದಸ್ತ್ ಫೈಟ್