ಮಾನವ ಮುಖವನ್ನೇ ಹೋಲುವ ವಿಚಿತ್ರ ಕರುವಿನ ಜನನ..!

ಅನಕಾಪಲ್ಲಿ: ಮನುಷ್ಯನ ಮುಖದ ರೀತಿಯಲ್ಲಿಯೇ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಎಎಲ್ ಪುರಂ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ದುಷ್ಕೃತ್ಯ ಎಸಗಲು ಮುಂದಾದ ಕೋಚಿಂಗ್​ ಸೆಂಟರ್​ನ ಶಿಕ್ಷಕ: ಸಹಕರಿಸದ ವಿದ್ಯಾರ್ಥಿನಿಯ ಕತ್ತು ಸೀಳಿ ಪರಾರಿ.. ಗೋಲುಗೊಂಡ ಮಂಡಲದ ಎಎಲ್ ಪುರಂ ಗ್ರಾಮದ ವಬ್ಬಲ ರೆಡ್ಡಿ ಪೋತುರಾಜು ಎಂಬ ರೈತನ ಮನೆಯಲ್ಲಿ ಈ ವಿಚಿತ್ರ ಕರು ಜನಿಸಿದ್ದು, ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ವಿಚಿತ್ರ ಕರುವನ್ನು ನೋಡಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜನರು … Continue reading ಮಾನವ ಮುಖವನ್ನೇ ಹೋಲುವ ವಿಚಿತ್ರ ಕರುವಿನ ಜನನ..!