ಒಂದು ರೊಟ್ಟಿಯ ಕಥೆ; ಆರು ತಿಂಗಳ ಸಾಂಗತ್ಯದ ನಂತರ ನಡೆದಿದ್ದೇನು?

ಬಳ್ಳಾರಿ: ಪ್ರೀತಿಗೆ ಹೊತ್ತು ಗೊತ್ತಿಲ್ಲಾ, ಎಲ್ಲಿ ಯಾವಾಗ ಹೇಗೆ ಬೇಕಾದರೂ ಹುಟ್ಟಬಹುದು ಅದಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂಬುದರ ಬಗ್ಗೆ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದ್ದು, ಈ ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಸಿದ್ದಗೊಂಡ ಸೌದತ್ತಿಗೆ ರೊಟ್ಟಿ ಮಾರಾಟ ಮಾಡುತ್ತಿದ್ದ ಮಹಿಳೆ ಸುಜಾತ ಜೊತೆ ಪರಿಚಯವಾಗಿದೆ. ಇಬ್ಬರ ನಡುವಿನ ಪರಿಚಯ ಪ್ರೇಮವಾಗಿ ತಿರುಗಿದ್ದು, ಇಬ್ಬರೂ ಮಹಾರಾಷ್ಟ್ರ ತೊರೆದು ಬಳ್ಳಾರಿಗೆ ಬಂದು ನೆಲೆಸಿದ್ದಾರೆ. ವೃತ್ತಿಯಲ್ಲಿ … Continue reading ಒಂದು ರೊಟ್ಟಿಯ ಕಥೆ; ಆರು ತಿಂಗಳ ಸಾಂಗತ್ಯದ ನಂತರ ನಡೆದಿದ್ದೇನು?