ನೀನಾಸಂನಲ್ಲಿ ಸೊಬಗಿನ ಗ್ಲಾಸ್‌ವೇರ್ ಛಾಯಾಗ್ರಹಣ ಕಾರ್ಯಾಗಾರ

0 Min Read
ನೀನಾಸಂನಲ್ಲಿ ಸೊಬಗಿನ ಗ್ಲಾಸ್‌ವೇರ್ ಛಾಯಾಗ್ರಹಣ ಕಾರ್ಯಾಗಾರ

ಸೊಬಗಿನ ಗ್ಲಾಸ್‌ವೇರ್ ಛಾಯಾಗ್ರಹಣ ಹೆಸರಿನ ರಾಜ್ಯ ಮಟ್ಟದ ಕಾರ್ಯಾಗಾರವನ್ನು ನೀನಾಸಂನಲ್ಲಿ ಆಯೋಜಿಸಲಾಗಿದೆ. ಸಾಗರ ಫೋಟೋಗ್ರಫಿಕ್ ಸೊಸೈಟಿ ಹಾಗೂ ನೀನಾಸಮ್ ಜಂಟಿ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಹೆಗ್ಗೋಡಿನಲ್ಲಿ ಜು 13 ಮತ್ತು 14 ರಂದು ಕಾರ್ಯಾಗಾರ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾ ಗಿರೀಶ್ ಮಾಯಾಚಾರಿ ಅವರು ಈ ಕಮ್ಮಟದ ಸಂಪನ್ಮೂಲ ಪರಿಣಿತರಾಗಿದ್ದಾರೆ. ನಿಯಮಿತ ಸ್ಥಳಾವಕಾಶ ಇರುವುದರಿಂದ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಜಿ. ಆರ್. ಪಂಡಿತ್, ದೂ: 9448627878 .

See also  ಹಳೇ ನಾಣ್ಯ ಪ್ರದರ್ಶನದಿಂದ ರಾಜಾಡಳಿತ ಮಾಹಿತಿ
Share This Article