VIDEO: ಬಲಗೈ ಬ್ಯಾಟರ್‌ಗೆ ಎಡಗೈ, ಎಡಗೈ ಬ್ಯಾಟರ್‌ಗೆ ಬಲಗೈ ಬೌಲಿಂಗ್ ಮಾಡ್ತಾರೆ ಈ ಸ್ಪಿನ್ನರ್!

ನವದೆಹಲಿ: ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಬಲಗೈ ಬ್ಯಾಟ್ಸ್‌ಮನ್‌ಗಳು ಎಡಗೈ ಬೌಲರ್‌ಗಳ ಎದುರು ಪರದಾಡಿದರೆ, ಎಡಗೈ ಬ್ಯಾಟ್ಸ್‌ಮನ್‌ಗಳು ಬಲಗೈ ಬೌಲರ್‌ಗಳ ಎದುರು ಕಷ್ಟಪಡುತ್ತಾರೆ. ಹೀಗಾಗಿ ಎಡಗೈ ಬ್ಯಾಟರ್ ಕ್ರೀಸ್‌ನಲ್ಲಿ ಇದ್ದಾಗ ಬಲಗೈ ಬೌಲರ್‌ಗಳನ್ನು ದಾಳಿಗಿಳಿಸುವುದು ಮತ್ತು ಬಲಗೈ ಬ್ಯಾಟರ್ ಸ್ಟ್ರೈಕ್‌ನಲ್ಲಿ ಇದ್ದಾಗ ಎಡಗೈ ಬೌಲರ್‌ಗೆ ಬೌಲಿಂಗ್ ನೀಡುವುದು ಸಾಮಾನ್ಯ. ಆದರೆ ಎಡಗೈ ಅಥವಾ ಬಲಗೈ ಬ್ಯಾಟರ್ ಇದ್ದಾಗ ಒಬ್ಬನೇ ಬೌಲರ್ ಎರಡೂ ರೀತಿಯ ಬೌಲಿಂಗ್ ಮಾಡುವಂತಾದರೆ? ಇದು ಈಗ ಬರೀ ಪ್ರಶ್ನೆಯಾಗಿ ಉಳಿದಿಲ್ಲ. ಅಂಥ ಸಾಮರ್ಥ್ಯದ ಬೌಲರ್ ಒಬ್ಬರು ಹುಟ್ಟಿಕೊಂಡಿದ್ದಾರೆ. … Continue reading VIDEO: ಬಲಗೈ ಬ್ಯಾಟರ್‌ಗೆ ಎಡಗೈ, ಎಡಗೈ ಬ್ಯಾಟರ್‌ಗೆ ಬಲಗೈ ಬೌಲಿಂಗ್ ಮಾಡ್ತಾರೆ ಈ ಸ್ಪಿನ್ನರ್!