ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತ ದಿವಾಕರ್​ ನೀಡಿದ್ರು ವಿಶೇಷ ಉಡುಗೊರೆ…

ಬೆಂಗಳೂರು: ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಜನ್ಮದಿನದ (ಸೆ. 17) ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್​ವುಡ್​ನ ಸಿನಿಮಾ ಸ್ನೇಹಿತರು ಅವರ ಜನ್ಮದಿನಕ್ಕೆ ಶುಭ ಹಾರೈಸುತ್ತಿದ್ದಾರೆ. ಅದೇ ರೀತಿ ಈ ಸಲದ ಅವರ ಜನ್ಮದಿನಕ್ಕೆ ವಿಶೇಷ ಹಾಡಿನ ಉಡುಗೊರೆಯೊಂದು ಅವರನ್ನು ತಲುಪಿದೆ. ಇದನ್ನೂ ಓದಿ: ಯುವ ಗರ್ಜನೆ: ದೊಡ್ಡಪ್ಪ-ಚಿಕ್ಕಪ್ಪನಿಂದ ಟ್ರೇಲರ್ ಲಾಂಚ್… ಬಿಗ್​ಬಾಸ್​ನಲ್ಲಿ ಚಂದನ್​ ಶೆಟ್ಟಿಗೆ ಪರಿಚಯವಾಗಿದ್ದ ಕಾಮನ್​ ಮನ್​ ದಿವಾಕರ್ ಒಟ್ಟಿಗೆ ಫಿನಾಲೆ ವೇದಿಕೆ ಏರಿದ್ದರು. ಬಿಗ್ ಮನೆಯಲ್ಲಿ ಶುರುವಾದ ಅವರ ಸ್ನೇಹ ಇಂದಿಗೂ ಹಾಗೇ ಇದೆ. ಆ ಸ್ನೇಹಕ್ಕೆ … Continue reading ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತ ದಿವಾಕರ್​ ನೀಡಿದ್ರು ವಿಶೇಷ ಉಡುಗೊರೆ…