ಗಣೇಶ್​ ಹುಟ್ಟುಹಬ್ಬಕ್ಕೆ ಸಿನಿಮಾ ಕೇಕ್​!

ಹೀರೋಗಳ ಹುಟ್ಟುಹಬ್ಬಕ್ಕೆ ಚಿತ್ರತಂಡದವರು ಬಗೆಬಗೆಯ ಕೇಕ್​ಗಳನ್ನು ಮಾಡಿಸುವುದು ಸಹಜ. ಗಣೇಶ್​ ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್​ ರಾಜ್​ ಅವರು ಸಿನಿಮಾ ಕೇಕ್​ ಮಾಡಿಸಿದ್ದಾರೆ. ಗಣೇಶ್​ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅನೌನ್ಸ್​ ಮಾಡಿರುವ ಪ್ರಶಾಂತ್​ ರಾಜ್​, ವಿಶೇಷ ಕೇಕ್​ ಮೂಲಕ ಗಣೇಶ್​ ಹುಟ್ಟುಹಬ್ಬ ಆಚರಿಸಿದ್ದಾರೆ. ಒಬ್ಬ ಹೀರೋ, ಲೈಟ್ಸ್​, ಕ್ಯಾಮೆರಾ, ಕ್ಲಾಪ್​ಬೋರ್ಡ್​ … ಇರುವ ಈ ಕೇಕ್​ನ್ನು ಗಣೇಶ್​ ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಈ ಮಾಡಿಸಲಾಗಿದೆ. ಇಂದು ಬೆಳಿಗ್ಗೆ, ವಿಶೇಷ ಕೇಕ್​ನೊಂದಿಗೆ ಪ್ರಶಾಂತ್​ ರಾಜ್​ ಮತ್ತು ತಂಡ, ಗಣೇಶ್​ … Continue reading ಗಣೇಶ್​ ಹುಟ್ಟುಹಬ್ಬಕ್ಕೆ ಸಿನಿಮಾ ಕೇಕ್​!