ದೈವಿ ಕಲ್ಲು ಇದ್ದವರ ಬಳಿ ಅದೃಷ್ಟ ಒಲಿಯುತ್ತೆ… ಎಂದು ಯೂಟೂಬ್​ಗೆ ವಿಡಿಯೋ ಹಾಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

ಬಾಗಲಕೋಟೆ: ನನ್ನ ಬಳಿ ದೈವಿ ಕಲ್ಲು ಇದೆ, ಈ ಕಲ್ಲು ಇರುವವರಿಗೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದವ ಮಾಡಬಾರದ್ದು ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಾಗಲಕೋಟೆ ನಗರದ ನಿವಾಸಿ ಅಜಯ ಅಲಿಯಾಸ್​ ಸಮೀರ್​ ಜಾಫರ್​ ಜಾಹಗೀರದಾರ ಬಂಧಿತ. ನಿಮಗೆ ಅದೃಷ್ಟ ಒಲಿಯಬೇಕೆ? ಹಾಗಿದ್ದರೆ 7 ಲಕ್ಷ ರೂಪಾಯಿ ಕೊಡಿ, ದೈವಿ ಕಲ್ಲು(ಸೊಲೆಮಾನ್​ ಸ್ಟೋನ್​) ನೀಡುವೆ. ಈ ಕಲ್ಲು ನಿಮ್ಮ ಬಳಿ ಇದ್ದರೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ಗೆ ಅಜಯ ವಿಡಿಯೋ ಹಾಕಿದ್ದ. … Continue reading ದೈವಿ ಕಲ್ಲು ಇದ್ದವರ ಬಳಿ ಅದೃಷ್ಟ ಒಲಿಯುತ್ತೆ… ಎಂದು ಯೂಟೂಬ್​ಗೆ ವಿಡಿಯೋ ಹಾಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!