ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

ಚಾಮರಾಜನಗರ: ಮನೆಗೆ ಪದೇಪದೆ ಹಾವುಗಳು ಬರುತ್ತಿವೆ ಎಂದು ಕೇರಳದ ಮಾಂತ್ರಿಕನ ಮೊರೆ ಹೋದ ದಂಪತಿ, ಅಕ್ಕಪಕ್ಕದವರಿಗೂ ತಿಳಿಯದಂತೆ ಮನೆಯೊಳಗೆ ಬರೋಬ್ಬರಿ 20 ಅಡಿ ಆಳದ ಬಾವಿ ತೋಡಿದ್ದಾರೆ. ಈ ವಿಷಯ ತಿಳಿದು ಪೊಲೀಸರು ಮನೆಗೆ ಎಂಟ್ರಿಕೊಡುತ್ತಿದ್ದಂತೆ ದಂಪತಿಗೆ ಕಾದಿತ್ತು ಶಾಕ್​! ಚಾಮರಾಜನಗರ ತಾಲೂಕಿನ ಅಮ್ಮನಪುರದಲ್ಲಿ ಸೋಮಣ್ಣ ಎಂಬುವರ ಮನೆಯಲ್ಲಿ ಪದೇಪದೆ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಇದಕ್ಕೆ ಕಾರಣ ಏನಿರಬಹುದೆಂದು ಕೇರಳದ ಮಾಂತ್ರಿಕನೊಬ್ಬನ ಬಳಿ ದಂಪತಿ ಕೇಳಿದ್ರು. ಮನೆಯೊಳಗೆ ನಿಧಿ ಇದೆ. ಆ ನಿಧಿಯನ್ನು ಸರ್ಪಗಳು ಕಾಯುತ್ತಿವೆ ಎಂದಿದ್ದ ಮಂತ್ರವಾದಿ … Continue reading ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​