ವಿಧಾನಸೌಧದ ಮೊದಲ ಮಹಡಿಯಲ್ಲಿ ಹಾವು ಪತ್ತೆ!

ಬೆಂಗಳೂರು: ವಿಧಾನಸೌಧದಲ್ಲಿ, ಅಧಿವೇಶನದ ನಡೆಯುತ್ತಿದ್ದು, ಈ ಮಧ್ಯೆ ವಿಧಾನಸೌಧದ ಸರ್ಕಾರದ ಮಹತ್ವದ ಹಳೆಯ ದಾಖಲೆಗಳಿರುವ ಕೊಠಡಿಯೊಳಗೆ ಹಾವೊಂದು ಕಾಣಿಸಿಕೊಂಡಿದೆ. ಇದನ್ನೂ ಓದಿ: ಹಲ್ಲುಜ್ಜುವಾಗ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ!; ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮುಂದೇನಾಯ್ತು? ಹಾವನ್ನು ನೋಡುತ್ತಿದ್ದಂತೆ ಪತ್ರಗಾರ ಇಲಾಖೆ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಉರಗ ರಕ್ಷಕರನ್ನು ಕರೆಸಿದ ವಿಧಾನಸೌಧದ ಸಿಬ್ಬಂದಿಗಳು, ಹಾವು ಹಿಡಿಸಿದ್ದಾರೆ. ವಿಧಾನಸೌಧದಲ್ಲಿ ಇಲಿಗಳು ಹೆಚ್ಚಾಗಿವೆ, ಹೀಗಾಗಿಯೇ ಹಾವುಗಳ ಕಾಟ ಕೂಡ ಹೆಚ್ಚಳವಾಗಿದೆಯೆಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದನ್ನೂ ಓದಿ: ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ … Continue reading ವಿಧಾನಸೌಧದ ಮೊದಲ ಮಹಡಿಯಲ್ಲಿ ಹಾವು ಪತ್ತೆ!