ಸಚಿವ ಸೋಮಶೇಖರ್​ರ ತಾಯಿಯ ಆಸೆ ನೆರವೇರಿಸಿದ ಎಸ್​.ಎಂ. ಕೃಷ್ಣ!

ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಅವರ ತಾಯಿ ಸೀತಮ್ಮ ತಿಮ್ಮೇಗೌಡರ(94) ಹುಟ್ಟುಹಬ್ಬ ಕಳೆದ ವಾರವಷ್ಟೇ ನೆರವೇರಿತ್ತು. ಈ ವೇಳೆ ‘ಅಮ್ಮ ನಿನಗೆ ಗಿಫ್ಟ್​ ಏನು ಕೊಡಲಿ? ನಿನಗೇನು ಇಷ್ಟ ಹೇಳಮ್ಮ?’ ಎಂದಿದ್ದರು. ಮಗನ ಬಳಿ ತಾಯಿಯು ತನ್ನ ಮನದಲ್ಲಿರುವ ಆಸೆಯೊಂದನ್ನ ಪ್ರಸ್ತಾಪಿಸಿದ್ದರು. ಇದನ್ನು ನೆರವೇರಿಸುವೆಯಾ ಮಗನೇ ಎಂದೂ ಕೇಳಿದ್ದರು. ಮಂಗಳವಾರ ರಾತ್ರಿ ಆ ಕೋರಿಕೆ ಈಡೇರಿದೆ. ಅದ್ಹೇನು ಗೊತ್ತಾ? ‘ಮಗನೇ, ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯಾ. ಆದರೆ, ನಾನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಭಿಮಾನಿ. … Continue reading ಸಚಿವ ಸೋಮಶೇಖರ್​ರ ತಾಯಿಯ ಆಸೆ ನೆರವೇರಿಸಿದ ಎಸ್​.ಎಂ. ಕೃಷ್ಣ!