ಬಯಲಿನಲ್ಲಿ ಆಡುತ್ತಲೇ 100 ಅಡಿ ಆಳದ ಕೊಳವೆ ಬಾವಿಗ ಬಿದ್ದ ಬಾಲಕ: ಸ್ಥಳಕ್ಕೆ ಧಾವಿಸಿದ ಎನ್​​ಡಿಆರ್​ಎಫ್​​ ತಂಡ

ಚಂಡಿಗಢ: ಈ ಹಿಂದೆ ಕೊಳೆವೆ ಬಾವಿ ಪ್ರಕರಣಗಳು ಸಾಕಷ್ಟು ನಡೆದಿದ್ದರೂ, ಇನ್ನೂ ಎಚ್ಚೆತ್ತುಕೊಳ್ಳದಿರುವುದು ರಾಜಕೀಯ ವ್ಯವಸ್ಥೆಯನ್ನು ತೋರಿಸುತ್ತಿದೆ. ಪಂಜಾಬ್​​ನ ಹೋಶಿರ್​ಪುರ ಜಿಲ್ಲೆಯ ಖೈಲಾ ಹಳ್ಳಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 100 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು, ರಕ್ಷಣಗೆ ಸೇನೆಯೂ ಧಾವಿಸಿದೆ. ಬಾಲಕನಿಗೆ ಆಕ್ಸಿಜನ್​ ನೀಡಲಾಗುತ್ತಿದ್ದು, ಜೆಸಿಬಿ ಮೂಲಕ ರಂದ್ರ ಕೊರೆದು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ. ಬಯಲಿನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ತಪ್ಪಿಸಿಕೊಳ್ಳಲು ಓಡಿಬಂದ … Continue reading ಬಯಲಿನಲ್ಲಿ ಆಡುತ್ತಲೇ 100 ಅಡಿ ಆಳದ ಕೊಳವೆ ಬಾವಿಗ ಬಿದ್ದ ಬಾಲಕ: ಸ್ಥಳಕ್ಕೆ ಧಾವಿಸಿದ ಎನ್​​ಡಿಆರ್​ಎಫ್​​ ತಂಡ