ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕ್ರಿಮಿನಲ್ ಇತಿಹಾಸ

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕರಾಳ ಹಿತಿಹಾಸ. ಈತನ ಇಡೀ ಕುಟುಂಬವೇ ಕ್ರಿಮಿನಲ್ ಹಿನ್ನೆಲೆಯುಳ್ಳದ್ದಾಗಿದ್ದು, ಖಾಸಿಫ್​ನ ಸಹೋದರ ಸದ್ಯ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ. ಖಾಸಿಫ್​ನ ಹೆಸರು ಕೂಡ ಕಳ್ಳತನ, ದೊಂಬಿ ಕೇಸ್​ಗಳಲ್ಲಿದೆ. ಲಾರಿ ಕ್ಲೀನರ್ ಆಗಿದ್ದ ಖಾಸಿಫ್, ಲಾರಿ ಕ್ಲೀನರ್ ಕೆಲಸಕ್ಕಿಂತಲೂ ಕಳ್ಳತನ- ದೊಂಬಿಯಲ್ಲಿ ಗುರುತಿಸಿಕೊಂಡಿದ್ದೇ ಹೆಚ್ಚು. ಈತನ ವಿರುದ್ಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. ಖಾಸಿಫ್​ನ ಮೂಲ ಸೀಗೆಹಟ್ಟಿ ಪಕ್ಕದ ಏರಿಯಾ ಇಮಾಮ್ ಬಾಡ. ಹಿಂದುಪರ ಸಂಘಟನೆಗಳ ನೇತೃತ್ವ ವಹಿಸುತ್ತಿದ್ದ … Continue reading ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕ್ರಿಮಿನಲ್ ಇತಿಹಾಸ