ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್​ವುಡ್​ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು

ಬೆಂಗಳೂರು: ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್ ದುರಂತ ಅಂತ್ಯ ಕಂಡ ಬೆನ್ನಲ್ಲೇ ಮತ್ತೊಂದು ಅವಾಂತರ ಸಂಭವಿಸಿದೆ. ದಂತ ಚಿಕಿತ್ಸೆಗೆ ಹೋದ ನಟಿಯ ಮುಖವನ್ನೇ ವಿರೂಪಗೊಳಿಸಲಾಗಿದ್ದು, ದಂತ ವೈದ್ಯೆಯ ಯಡವಟ್ಟಿನಿಂದ ನಟಿಗೆ ಅವಕಾಶಗಳೇ ಇಲ್ಲದಂತಾಗುತ್ತಿದೆ. ನಟಿಯ ಮುಖ ನೋಡಿ ಇನ್ಮುಂದೆ ಕೆಲಸಕ್ಕೆ ಬರಬೇಡಮ್ಮ ಅಂದಿದ್ದಾರಂತೆ ಹಲವರು. ಸಿನಿಮಾದಲ್ಲಿ ನಟಿಸಲೂ ಆಗದೆ, ವಾಯ್ಸ್​ ಡಬ್ಬಿಂಗ್​ ಮಾಡಲೂ ಆಗದೆ ಸದ್ಯ ಕೆಲಸವಿಲ್ಲದೇ ಕಂಗಾಲಾಗಿರು ನಟಿ, ನನಗಾದ ಗತಿ ಮತ್ಯಾರಿಗೂ ಬರೋದು ಬೇಡ ಎಂದು ಕಣ್ಣೀರಿಟ್ಟಿದ್ದಾರೆ. ಎಫ್ಐಆರ್ … Continue reading ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್​ವುಡ್​ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು