ತಾವೇ ಬೆಳೆಸಿದ ಮರದಲ್ಲಿ ದುರಂತ ಅಂತ್ಯ ಕಂಡ ಸಾಲುಮರದ ವೀರಚಾರಿ… ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ಇನ್ನಿಲ್ಲ

ದಾವಣಗೆರೆ: ಸಾಲುಮರ ಎಂದಾಕ್ಷಣ ನಮಗೆ ತಿಮ್ಮಕ್ಕ ನೆನಪಾಗುತ್ತಾರೆ. ಆದರೆ ಅವರಂತೆಯೇ ಸಾಲುಮರಗಳನ್ನು ನೆಟ್ಟವರು ವೀರಾಚಾರಿ. ಯಾವುದಾದರೂ ಮದುವೆಗೆ ಹೋದರೆ ವಧುವರರಿಗೆ ಉಡುಗೊರೆಯಾಗಿ ಇವರು ಗಿಡಗಳನ್ನೇ ಕೊಡುತ್ತಿದ್ದರು. ಇವರು ಹೋದಲ್ಲೆಲ್ಲ ಗಿಡ ನೆಡುತ್ತಿದ್ದರು. ಹಳ್ಳಿಯ ಬಸ್​ ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ನೆರಳಾಗುವಂತೆ ಗಿಡ ನೆಟ್ಟು ಬೆಳೆಸಿದ್ದಾರೆ. ಅಂತಹ ವೀರಚಾರಿ ದುರಂತ ಅಂತ್ಯ ಕಂಡಿದ್ದಾರೆ. ಅದೂ ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮ ವಿರುದ್ಧ ಹೋರಾಟ ನಡೆಸಿ… ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪರಿಸರಪ್ರೇಮಿ ಸಾಲುಮರದ ವೀರಾಚಾರಿ(70) … Continue reading ತಾವೇ ಬೆಳೆಸಿದ ಮರದಲ್ಲಿ ದುರಂತ ಅಂತ್ಯ ಕಂಡ ಸಾಲುಮರದ ವೀರಚಾರಿ… ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ಇನ್ನಿಲ್ಲ