‘ಸಲಗ’ ಸಿನಿಮಾದ ಹಾಡಿನೊಂದಿಗೆ ಏರಿಯಾಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿ ಮರುದಿನವೇ ದುರಂತ ಅಂತ್ಯ

ಬೆಂಗಳೂರು: ಇತ್ತೀಚಿಗೆ ತೆರೆಕಂಡ ‘ಸಲಗ’ ಸಿನಿಮಾದ ಹಾಡಿನೊಂದಿಗೆ ಅದ್ದೂರಿಯಾಗಿ ಏರಿಯಾಕ್ಕೆ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿ ಜೆಸಿ ಆನಂದ್​, ಮರುದಿನ ಅದೇ ಜಾಗದಲ್ಲಿ ಬೀದಿ ಹೆಣವಾದ ಸ್ಟೋರಿ ಇದು. ಸಾವಿಗೂ ಮುನ್ನಾ ದಿನ ಆ ಏರಿಯಾದಲ್ಲಿ ಅವನ ಹವಾ ಹೇಗಿತ್ತು? ಅಂತ ಕೇಳಿದ್ರೆ ಶಾಕ್​ ಆಗ್ತೀರಿ. 18 ವರ್ಷಕ್ಕೆ ಕೊಲೆ ಮಾಡಿ ಜೈಲಿಗೆ ಹೊಗಿದ್ದ ಜೆಸಿ ಆನಂದ, 2016ರಲ್ಲಿ ಸುಪಾರಿ ಪಡೆದು ಕೊಲೆ ಕೇಸ್​ನಲ್ಲಿ ಮತ್ತೆ ಜೈಲು ಸೇರಿದ್ದ. ನಂತರ ಕಳೆದ ಮಾರ್ಚ್​ನಲ್ಲಿ ಕಿಡ್ನ್ಯಾಪ್ ಕೇಸ್​ನಲ್ಲಿ ಜೈಲು … Continue reading ‘ಸಲಗ’ ಸಿನಿಮಾದ ಹಾಡಿನೊಂದಿಗೆ ಏರಿಯಾಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿ ಮರುದಿನವೇ ದುರಂತ ಅಂತ್ಯ