‘ಅಮ್ಮ ಎದ್ದೇಳಮ್ಮ.. ಅಪ್ಪ ನೇಣು ಹಾಕಿಕೊಂಡಿದ್ದಾರೆ…’ ಮಗಳ ಚೀರಾಟ ಕೇಳಿ ನಿದ್ರೆಯಿಂದ ಎದ್ದವರಿಗೆ ಕಾದಿತ್ತು ಶಾಕ್​!

ಕಲಬುರಗಿ: ಪೊಲೀಸ್ ಕ್ವಾಟ್ರಸ್​ನಲ್ಲೇ ಪೊಲೀಸ್​ ಅಧಿಕಾರಿಯೊಬ್ಬರು ನೇಣುಬಿಗಿದುಕೊಂದ ಮೃತಪಟ್ಟ ಪ್ರಕರಣ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಜಗನ್ನಾಥ್ ಮುತ್ತಂಗಿ (54) ಮೃತರು. ರಿಸರ್ವ್​ ಪೊಲೀಸ್​ ವಿಭಾಗದಲ್ಲಿ ಎಎಸ್​ಐ ಆಗಿದ್ದ ಜಗನ್ನಾಥ್​ ಮೂಲತಃ ಕಮಲಾನಗರ ತಾಲೂಕಿನ ಬಾಚನಾಳ ಗ್ರಾಮದವರು. ಪತ್ನಿ ಮತ್ತು ಮಕ್ಕಳೊಂದಿಗೆ ಕಲಬುರಗಿಯ ಪೊಲೀಸ್​ ಕ್ವಾಟ್ರಸ್​ನಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ನನ್ನ ಹಿರಿಯ ಮಗಳು ಕಾಲೇಜಿಗೆ ಹೋಗಲು ಬೇಗ ಎದ್ದಿದ್ದಳು. ನಾವಿನ್ನೂ ಮಲಗಿಯೇ ಇದ್ದೆವು. ಆಗ ‘ಅಮ್ಮ… ಎದ್ದೇಳಮ್ಮ… ಅಪ್ಪ ನೇಣು ಹಾಕಿಕೊಂಡಿದ್ದಾರೆ’ ಎಂದು ಮಗಳು ಚೀರಾಡುತ್ತಿದ್ದಂತೆ … Continue reading ‘ಅಮ್ಮ ಎದ್ದೇಳಮ್ಮ.. ಅಪ್ಪ ನೇಣು ಹಾಕಿಕೊಂಡಿದ್ದಾರೆ…’ ಮಗಳ ಚೀರಾಟ ಕೇಳಿ ನಿದ್ರೆಯಿಂದ ಎದ್ದವರಿಗೆ ಕಾದಿತ್ತು ಶಾಕ್​!