ಮಾಟ ಮಂತ್ರ ಮಾಡಿದ್ದಾನೆಂದು ಶಂಕಿಸಿ, ಟೆಕ್ಕಿಯನ್ನು ಜೀವಂತ ದಹನ ಮಾಡಿದ ಸಂಬಂಧಿ

ಹೈದರಾಬಾದ್: ಪ್ರಪಂಚ ತಾಂತ್ರಿಕವಾಗಿ ಅದೆಷ್ಟೇ ಅಭಿವೃದ್ಧಿ ಕಂಡಿರಬಹುದು ಆದರೆ ಮಾಟ ಮಂತ್ರದಂತಹ ಅನಿಷ್ಟ ಪದ್ಧತಿಗಳು ಮಾತ್ರ ನಮ್ಮನ್ನು ಬಿಟ್ಟು ದೂರಾಗಿಲ್ಲ. ದೂರದ ಊರಲ್ಲಿ ಟೆಕ್ಕಿಯಾಗಿ ದುಡಿಯುತ್ತಿರುವ ಸಂಬಂಧಿಯೊಬ್ಬ ತನಗೆ ಮಾಟ ಮಂತ್ರ ಮಾಡಿರಬಹುದು ಎನ್ನುವ ಶಂಕೆಯಿಂದಲೇ ಆತನನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು! ರಾಜ್ಯದ ಜಗ್ತಿಯಲ್​ ಜಿಲ್ಲೆಯ 38 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ತನ್ನೂರಿನಲ್ಲಿದ್ದ … Continue reading ಮಾಟ ಮಂತ್ರ ಮಾಡಿದ್ದಾನೆಂದು ಶಂಕಿಸಿ, ಟೆಕ್ಕಿಯನ್ನು ಜೀವಂತ ದಹನ ಮಾಡಿದ ಸಂಬಂಧಿ