ಧಾರಾಕಾರ ಮಳೆ, ರಸ್ತೆ ಮೇಲೆ ಬಿದ್ದ ಮರಗಳು: ಕರ್ನಾಟಕ-ಗೋವಾ ರಸ್ತೆಯಲ್ಲಿ 6 ತಾಸು ಸಂಚಾರ ಬಂದ್​

ಬೆಳಗಾವಿ: ಭೀಮಗಡ ಅರಣ್ಯ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜಾಂಬೋಟಿ- ಚೋರಲಾ ಮುಖ್ಯರಸ್ತೆಯ‌ ಮೇಲೆ ಮರಗಳು ಬಿದ್ದ ಪರಿಣಾಮ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಕರ್ನಾಟಕ–ಗೋವಾ ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಖಾನಾಪುರ ತಾಲೂಕಿನ ಕಲಮನಿ ಗ್ರಾಮದ ಬಳಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಜಾಂಬೋಟಿ ಮುಖ್ಯ ರಸ್ತೆಯಲ್ಲಿ ಮೂರು ಮರಗಳು ಬಿದ್ದಿದ್ದವು. ಇದರಿಂದಾಗಿ ಎರಡು ರಾಜ್ಯಗಳ ನಡುವೆ ವಾಹನ ಸಂಚಾರ ಸುಮಾರು 6 ಗಂಟೆ ಕಾಲ ಬಂದ್ ಆಗಿದ್ದರಿಂದ, ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡಿದರು. ಗುರುವಾರ ಬೆಳಗ್ಗೆ ಅರಣ್ಯ … Continue reading ಧಾರಾಕಾರ ಮಳೆ, ರಸ್ತೆ ಮೇಲೆ ಬಿದ್ದ ಮರಗಳು: ಕರ್ನಾಟಕ-ಗೋವಾ ರಸ್ತೆಯಲ್ಲಿ 6 ತಾಸು ಸಂಚಾರ ಬಂದ್​